ಶುಕ್ರವಾರ, ನವೆಂಬರ್ 22, 2019
20 °C

ಇಂದು ಯುಗಾದಿ ಮೇಳ

Published:
Updated:

ಯುಗಾದಿ ಹಬ್ಬ ಸಮೀಪಿಸುತ್ತಿದೆ. ಹಬ್ಬಕ್ಕೆ ಪಕ್ಕಾ ಹತ್ತಿಯ ವಸ್ತ್ರಗಳನ್ನು ಖರೀದಿಸುವ ಇಚ್ಛೆಯುಳ್ಳವರಿಗಾಗಿ ಅವಿಘ್ನಾ ಮತ್ತು ವೃಕ್ಷ ಎಂಬ ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರಗಳು ಯುಗಾದಿ ಮೇಳವನ್ನು ಏರ್ಪಡಿಸಿವೆ.ಏ.6ರ ಶನಿವಾರ ನಡೆಯುವ ಯುಗಾದಿ ಮೇಳದಲ್ಲಿ ಹತ್ತಿಯ ಸೀರೆ, ಡ್ರೆಸ್ ಮೆಟೀಯಲ್, ಬೆಡ್‌ಶೀಟ್, ಬೆಡ್‌ಸ್ಪ್ರೆಡ್, ಕರಕುಶಲ ವಸ್ತುಗಳು, ಕೈಯಲ್ಲಿ ತಯಾರಿಸಿದ ಕೈಚೀಲಗಳು ಸಿಗುತ್ತವೆ. ಸ್ಥಳ: ನಂ. 88, ಮೂರನೇ ಮುಖ್ಯರಸ್ತೆ, ವೈಯ್ಯಾಲಿಕಾವಲ್, ಸದಾಶಿವನಗರ. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7. ಸಂಪರ್ಕಕ್ಕೆ:  6567 0035 / 97411 79100

ಪ್ರತಿಕ್ರಿಯಿಸಿ (+)