ಸೋಮವಾರ, ನವೆಂಬರ್ 18, 2019
28 °C

ಇಂದು ರಾಹುಲ್ ಪ್ರಚಾರ

Published:
Updated:

ಬೆಂಗಳೂರು: ರಾಹುಲ್ ಗಾಂಧಿ ಶುಕ್ರವಾರ 3 ಜಿಲ್ಲೆಗಳಲ್ಲಿ ಅವರು ಪ್ರಚಾರ ನಡೆಸುವರು. ಬೆಳಿಗ್ಗೆ 10.30ಕ್ಕೆ ಹಾವೇರಿಯ ಜಿಲ್ಲಾ ಮುನ್ಸಿಪಲ್ ಪ್ರೌಢಶಾಲಾ ಮೈದಾನ, ಮಧ್ಯಾಹ್ನ 12.30ಕ್ಕೆ ತುಮಕೂರಿನ ಗಾಂಧಿ ಮೈದಾನ, ಮಧ್ಯಾಹ್ನ 2.30ಕ್ಕೆ ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಸಭೆಯಲ್ಲಿ ಭಾಗವಹಿಸುವರು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)