ಇಂದು 50ನೇ ವರ್ಷಾಚರಣೆ

7

ಇಂದು 50ನೇ ವರ್ಷಾಚರಣೆ

Published:
Updated:

ವಾಷಿಂಗ್ಟನ್ (ಎಎಫ್‌ಪಿ):  ಅಮೆರಿಕದ ಪ್ರಜೆಯೊಬ್ಬ ಮೊದಲ ಬಾರಿಗೆ ಅಂತರಿಕ್ಷದಲ್ಲಿ ಭೂಮಿಗೆ ಸುತ್ತು ಹಾಕಿದ ದಿನದ 50 ವರ್ಷಾಚರಣೆ ಸೋಮವಾರ ನಡೆಯಲಿದೆ.1962ರ ಫೆಬ್ರುವರಿ 20ರಂದು ಗಗನಯಾನಿ ಜಾನ್ ಗ್ಲೆನ್ ಅವರು 11ನೇ ಯತ್ನದಲ್ಲಿ ಕೇಪ್ ಕ್ಯಾನರಾವಲ್‌ನಿಂದ ಅಟ್ಲಾಸ್ ರಾಕೆಟ್ ಮೂಲಕ ಗಗನಯಾತ್ರೆ ಕೈಗೊಂಡಿದ್ದರು. ಐದು ಗಂಟೆಗಳ ಅವಧಿಯಲ್ಲಿ ಅಟ್ಲಾಸ್ ರಾಕೆಟ್ ನಿರ್ದಿಷ್ಟ ಕಕ್ಷೆಯಲ್ಲಿ ಭೂಮಿಗೆ ಮೂರು ಸುತ್ತು ಹಾಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry