ಇಂಪಲ್ಸ್ ಶೀಘ್ರ ಮಾರುಕಟ್ಟೆಗೆ

7

ಇಂಪಲ್ಸ್ ಶೀಘ್ರ ಮಾರುಕಟ್ಟೆಗೆ

Published:
Updated:
ಇಂಪಲ್ಸ್ ಶೀಘ್ರ ಮಾರುಕಟ್ಟೆಗೆ

ನವದೆಹಲಿ (ಪಿಟಿಐ): ದ್ವಿಚಕ್ರ ವಾಹನ ತಯಾರಿಕೆ ಕಂಪೆನಿ ಹೀರೊ ಮೋಟೊ   ಕಾರ್ಪ್ ಹೊರತಂದಿರುವ `ಹೀರೊ~ ಬ್ರಾಂಡ್‌ನ ಮೊದಲ ಬೈಕ್ `ಇಂಪಲ್ಸ್~ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.ಈ ಬೈಕಿನ ದೆಹಲಿ ಎಕ್ಸ್‌ಷೂರೂಂ ಬೆಲೆ ರೂ.66,880. `ಇಂಪಲ್ಸ್~ 150 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದ್ದು, ಸಾಮಾನ್ಯ ಮತ್ತು ಸಾಹಸ ಸವಾರಿಗೂ ಬಳಸಬಹುದಾಗಿದೆ  ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ. ಶೀಘ್ರದಲ್ಲೇ ಮೆಟ್ರೊ ನಗರಗಳಲ್ಲಿ `ಇಂಪಲ್ಸ್~ ಮತ್ತು 100 ಸಿಸಿ ಸ್ಕೂಟರ್ `ಮೆಸ್ಟ್ರೊ~ ಬಿಡುಗಡೆಯಾಗಲಿವೆ ಎಂದು ಹೀರೊ ಮೋಟೊಕಾರ್ಪ್‌ನ  ಮಾರುಕಟ್ಟೆ ಉಪಾಧ್ಯಕ್ಷ ಅನಿಲ್ ದುವಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry