ಭಾನುವಾರ, ನವೆಂಬರ್ 17, 2019
21 °C

`ಇಡಿಐ' ಉದ್ಯಮಶೀಲತೆ ಶಿಕ್ಷಣ

Published:
Updated:

ಬೆಂಗಳೂರು: ಅಹಮದಾಬಾದ್‌ನ `ಎಂಟರ್‌ಪ್ರೀನರ್‌ಷಿಪ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ'(ಇಡಿಐ) ಉದ್ಯಮಶೀಲತೆ ಡಿಪ್ಲೊಮಾಕ್ಕೆ ಅರ್ಜಿ ಆಹ್ವಾನಿಸಿದೆ.`ಬಿಜಿನೆಸ್ ಎಂಟರ್‌ಪ್ರೀನರ್‌ಷಿಪ್‌ನಲ್ಲಿ ಸ್ನಾತಕೋತ್ತರ ಮ್ಯೋನೇಜ್‌ಮೆಂಟ್ ಡಿಪ್ಲೊಮಾ'(ಪಿಜಿಡಿಎಂ-ಬಿಇ), `ಡೆವಲಪ್‌ಮೆಂಟ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಮ್ಯೋನೇಜ್‌ಮೆಂಟ್ ಡಿಪ್ಲೊಮಾ'(ಪಿಜಿಡಿಎಂ-ಡಿಎಸ್) 2 ವರ್ಷ ಅವಧಿ. ಯಾವುದೇ ಪದವೀಧರರು ಪ್ರವೇಶ ಪಡೆಯಬಹುದು. 1 ವರ್ಷದ `ಎಂಟರ್‌ಪ್ರೀನರ್‌ಷಿಪ್-ಬಿಜಿನೆಸ್ ಮ್ಯೋನೇಜ್‌ಮೆಂಟ್ ಡಿಪ್ಲೊಮಾ'(ಒಎಲ್‌ಪಿಇ)ಗೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಂತಹ ದೂರ ಶಿಕ್ಷಣ ಸಂಸ್ಥೆ ಪದವೀಧರರು(ಶೇ 50 ಅಂಕ) ಸೇರಬಹುದು. ಮಾಹಿತಿಗೆ ವೆಬ್‌ಸೈಟ್ www. ediindia.org ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)