ಇತಿಹಾಸ ತಜ್ಞ ಎರಿಕ್ ಹಾಬ್ಸ್‌ಬಾಮ್ ನಿಧನ

7

ಇತಿಹಾಸ ತಜ್ಞ ಎರಿಕ್ ಹಾಬ್ಸ್‌ಬಾಮ್ ನಿಧನ

Published:
Updated:

ಲಂಡನ್ (ಪಿಟಿಐ): ಭಾರತದ ಎಡಪಂಥೀಯ ಚಳವಳಿಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಮತ್ತು ಭಾರತದ ಅನೇಕ ವಿದ್ವಾಂಸರ ಮೇಲೆ ಪ್ರಭಾವ ಬೀರಿದ್ದ ಬ್ರಿಟನ್‌ನ ಖ್ಯಾತ ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ (95) ಅವರು ಸೋಮವಾರ ಇಲ್ಲಿ ನಿಧನ ಹೊಂದಿದರು.ಎರಿಕ್ ಅವರ `ಏಜ್ ಆಫ್ ರೆವಲ್ಯೂಷನ್: ಯುರೋಪ್ 1789-1884~, `ದಿ ಏಜ್ ಆಫ್ ಕ್ಯಾಪಿಟಲ್: 1848-1875~ `ದಿ ಏಜ್ ಆಫ್ ಎಂಪೈರ್: 1875- 1914~  ಕೃತಿಗಳು ಪ್ರಸಿದ್ಧಿ ಪಡೆದಿವೆ.

ಜೀವನ ಪರ್ಯಂತ ಮಾರ್ಕ್ಸ್ ವಾದ ನೆಚ್ಚಿಕೊಂಡಿದ್ದ ಎರಿಕ್ 2005ರಲ್ಲಿ ಕೊನೆ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry