ಸೋಮವಾರ, ಜನವರಿ 20, 2020
18 °C

ಇದು ಎಷ್ಟರಮಟ್ಟಿಗೆ ಸರಿ?

–ಬಿ.ವಿ.ಕೇಶವ್,ಬೆಂಗಳೂರು. Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಕಳ್ಳರೆಂಬ ಗುಮಾನಿ ಮೇಲೆ ಅಪರಿ ಚಿತರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಮಾನಸಿಕ ಅಸ್ವಸ್ಥರನ್ನು, ಬಾಯಿ ಬಾರದವರನ್ನು ಹೊಡೆದು ಕ್ಯಾಮೆರಾ ಮುಂದೆ ಮಿಂಚುವ ಜನರು ಹೆಚ್ಚುತ್ತಿದ್ದಾರೆ. ಕಾಡುಗಳ ಸಮೀಪ ವಾಸಿಸುವ ಜನರು ಹುಲಿ, ಚಿರತೆಗಳನ್ನು ಸೆರೆ ಹಿಡಿದು ಚಚ್ಚಿ ಸಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ.

ಅರಣ್ಯ ಇಲಾಖೆ ಯವರಿಗೆ ಇದು ಗೊತ್ತಿದ್ದರೂ ಕ್ರಮ ಕೈಗೊಳ್ಳು ವುದಿಲ್ಲ ಏಕೆ? ಕೈಗೆ ಸಿಕ್ಕಿದ ಪ್ರಾಣಿಯೇ ಗ್ರಾಮಸ್ಥರಿಗೆ ಉಪಟಳ ನೀಡಿದ ಪ್ರಾಣಿ ಎನ್ನುವುದನ್ನು ಇವರು ಯಾವ ಆಧಾರದ ಮೇಲೆ ಹೇಳುತ್ತಾರೆ?

–ಬಿ.ವಿ.ಕೇಶವ್, ಬೆಂಗಳೂರು.

ಪ್ರತಿಕ್ರಿಯಿಸಿ (+)