ಇದು ಚೆನ್ನಲ್ಲದ ಮಾತು!

7

ಇದು ಚೆನ್ನಲ್ಲದ ಮಾತು!

Published:
Updated:

`ಎಸ್.ಎಲ್. ಭೈರಪ್ಪನವರಿಗೆ ಮರಣೋತ್ತರ ಪ್ರಶಸ್ತಿ ಕೊಡಲಿ!~ ಇತ್ಯಾದಿಯಾಗಿ ಶ್ರಿ ವೀರಭದ್ರ ಚನ್ನಮಲ್ಲಸ್ವಾಮಿಗಳು ಆಡಿರುವ ಮಾತು ಸಹಜವಾಗಿಯೆ ವಿವಾದಕ್ಕೀಡಾಗಿದೆ. `ಪಾಪು~ ಅವರ ಹೇಳಿಕೆಯನ್ನು ಅಭಿಪ್ರಾಯ ಎಂದು ತಳ್ಳಿಹಾಕಬಹುದು. ಆದರೆ ಸ್ವಾಮೀಜಿಯವರದು ತಳ್ಳಿಹಾಕಲಾಗದ ತಪ್ಪು! ಅವರು ಹೀಗಾದರೇಕೆ? (ಇಷ್ಟಕ್ಕೂ, `ನನಗೆ ಜ್ಞಾನಪೀಠ ಕೊಡಿ~ ಎಂದು ಭೈರಪ್ಪನವರು ಯಾರನ್ನೂ ಕೇಳಿಲ್ಲವಲ್ಲ!)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry