ಇದು ಬೆಂಗಳೂರು: ಉದ್ಭವ

7

ಇದು ಬೆಂಗಳೂರು: ಉದ್ಭವ

Published:
Updated:
ಇದು ಬೆಂಗಳೂರು: ಉದ್ಭವ

ಜಯನಗರದ ಜೈನ್ ಕಾಲೇಜು ಆಯೋಜಿಸಿದ್ದ `ಉದ್ಭವ~ ಅಂತರ್ ಕಾಲೇಜು ಉತ್ಸವ. ಹೆಸರಿಗೆ ತಕ್ಕಂತೆ ವಿದ್ಯಾರ್ಥಿಗಳ ಪ್ರತಿಭೆಯ ಉದ್ಭವಕ್ಕೆ ಅವಕಾಶ ಕಲ್ಪಿಸಿತ್ತು.

 

ಕೆಂಪು, ನೀಲಿ, ಹಸಿರು ಉಡುಪುಗಳನ್ನೇ ಹೆಚ್ಚಾಗಿ ಧರಿಸಿದ ವಿದ್ಯಾರ್ಥಿಗಳು ನೃತ್ಯ, ನಾಟಕ ಮತ್ತಿತರ ಸಾಂಸ್ಕೃತಿಕ ಕಲೆಯನ್ನು ಪ್ರದರ್ಶಿಸಿದರು. ವಿವಿಧ ಶೈಲಿ, ವಿನ್ಯಾಸದ ದಿರಿಸುಗಳಲ್ಲಿ ಮಿಂಚಿ ಪ್ರೇಕ್ಷಕರ ಮನ ಗೆದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry