ಇದು ಬೆಂಗಳೂರು: ರಾಕ್ ಗುಂಗು

7

ಇದು ಬೆಂಗಳೂರು: ರಾಕ್ ಗುಂಗು

Published:
Updated:
ಇದು ಬೆಂಗಳೂರು: ರಾಕ್ ಗುಂಗು

ಅವೆರಡೂ ರಾಕ್‌ಪ್ರಿಯರಿಗೆ ಸಂತಸ ನೀಡಿದ, ಇಡೀ ವಾತಾವರಣಕ್ಕೇ ಮೋಜು ಮಸ್ತಿಯ ರಂಗು ತುಂಬಿದ ಕಾರ್ಯಕ್ರಮಗಳು. `ಎಂಟಿಎಸ್ ರೆಡ್ ಎನರ್ಜಿ ಇಂಡಿಪೆಂಡೆನ್ಸ್ ರಾಕ್ ಉತ್ಸವ 16~ಕ್ಕೆ ಕುಂಬ್ಳೆ ವೃತ್ತದ ಹಾರ್ಡ್‌ರಾಕ್ ಕೆಫೆ ವೇದಿಕೆ ಒದಗಿಸಿತ್ತು.ಹತ್ತಾರು ತಂಡಗಳ ಪೈಪೋಟಿ ಎದುರಿಸಿ ಎಷರ್ಸ್ ನಾಟ್ ಬೆಂಗಳೂರು ಪ್ರಾದೇಶಿಕ ಸುತ್ತಿನಲ್ಲಿ ಜಯಗಳಿಸಿತು. ಈ ತಂಡದ ಮಾಧವ್, ಅಭಿಜಿತ್‌ರಾವ್, ಮನು ಕೃಷ್ಣನ್ ಎಲ್ಲರಿಗೂ ಮೋಡಿ ಹಾಕಿದರು. ಅತ್ತ ಇಂದಿರಾನಗರದ ಕೈರಾದಲ್ಲಿ ವಂಡರ್‌ಮೈಂಡ್ ಸಂಸ್ಥೆ ಭಾರತೀಯ ಸ್ವತಂತ್ರ ರಾಕ್ ತಂಡಗಳಿಗೆಂದೇ ಆಯೋಜಿಸಿದ್ದ `ವರ್ಮ್‌ಫೆಸ್ಟ್~ನಲ್ಲಿ ಆರ್ಬಿಚುವಲ್ ಮತ್ತು ಎಕೆಎಸ್ ತಂಡಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು. ರಾಕ್ ರಸಿಕರನ್ನೂ ರಂಜಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry