ಗುರುವಾರ , ಆಗಸ್ಟ್ 22, 2019
25 °C

ಇದು ಭಾಗ್ಯ! ಇದು ಭಾಗ್ಯ!

Published:
Updated:

ದೀಪದ ಭಾಗ್ಯ!

ಬಿಸಿಯೂಟದ ಭಾಗ್ಯ!

ವಸತಿಯ ಭಾಗ್ಯ!

ಸೀರೆಯ ಭಾಗ್ಯ!

ಈಗ `ಕ್ಷೀರ ಭಾಗ್ಯ'!

ಭಾಗೀದಾರರ ಭಾಗಕ್ಕೆ

ಸಿಗುವುದೋ ಇಲ್ಲವೋ?

ಕೆಲವರಂತೂ ಆಗುವರು

ಭಾಗ್ಯವಂತರು!

Post Comments (+)