ಬುಧವಾರ, ಜೂನ್ 23, 2021
28 °C

ಇದು ಮೌಢ್ಯಮೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಭಾರತದಲ್ಲಿ ಅವೈದಿಕ ಶ್ರಮಣ ಪಂಥಗಳು ಶತಶತಮಾನಗಳಿಂದಲೂ ವೈದಿಕರ ಯಜ್ಞ-ಯಾಗಾದಿ ಆಚರಣೆಗಳ ಮೌಢ್ಯವನ್ನು ವಿರೋಧಿಸುತ್ತಾ, ಪರ್ಯಾಯ ಅರಿವಿನ ಜೀವನಮಾರ್ಗಗಳನ್ನು ರೂಪಿಸುತ್ತಲೇ ಬಂದಿವೆ.ಏನಾದರೇನು? ಇದೇ ಫೆಬ್ರುವರಿ 29 ರಿಂದ ಹಾಸನದ ದೊಡ್ಡಪುರದಲ್ಲಿ ರೂ 8 ಕೋಟಿಗಳನ್ನು ಬೆಂಕಿಗೆ ಹಾಕುವ `ಅಶ್ವಮೇಧ ಯಾಗ~ ನಡೆಯುತ್ತಿದೆ. 1962 ರಲ್ಲಿ ಇಂಥದ್ದೆ ಘಟನೆಗೆ ಪ್ರತಿಕ್ರಿಯೆಯಾಗಿ ಕುವೆಂಪು `ಮೌಢ್ಯಮೇಧ~ವೆಂಬ ವಿಡಂಬನಾತ್ಮಕ ಪದ್ಯವನ್ನು ಬರೆದಿದ್ದರು.  ಈ ಪದ್ಯ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವೆನ್ನಿಸುತ್ತಿರುವುದು ನಮ್ಮ ಯುಗದ ದುರಂತ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.