ಇದೇನು (ಅ)ಸಭ್ಯತೆ?

7

ಇದೇನು (ಅ)ಸಭ್ಯತೆ?

Published:
Updated:

ಮುಖ್ಯಮಂತ್ರಿಗಳ

ಸಮ್ಮುಖದಲ್ಲಿಯೇ

ಸಮ್ಮೇಳನಾಧ್ಯಕ್ಷರ

ಭಾಷಣ ಮೊಟಕು

ಕನ್ನಡಾಭಿಮಾನಕ್ಕೆ

ಉಂಟಾಗಿರುವ

ಅಸಹನೀಯ ಕುಟುಕು

ಕನ್ನಡಪರ ಸಮ್ಮೇಳನದಿ

ಉಂಟಾದ ಈ ಅಸಭ್ಯತೆ

ಮರೆಯಲಾಗದು ಎಂದಿಗೂ

ಕನ್ನಡಪರ ಜನತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry