ಶನಿವಾರ, ಜನವರಿ 18, 2020
19 °C

ಇನ್ಫಿ ಷೇರು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಇನ್ಫೊಸಿ­ಸ್‌ನ ಹೊರಗುತ್ತಿಗೆ ಸೇವೆಗಳ (ಬಿಪಿಒ) ಮುಖ್ಯಸ್ಥರಾಗಿದ್ದ ವಿ.ಬಾಲಕೃಷ್ಣನ್‌ ರಾಜೀ ನಾಮೆ ನಂತರ, ಕಂಪೆನಿ ಷೇರು ಮೌಲ್ಯ ಶೇ 2ರಷ್ಟು ಕುಸಿದಿದೆ.ಸೋಮವಾರ ಮುಂಬೈ ಷೇರು ವಿನಿ ಮಯ ಕೇಂದ್ರದಲ್ಲಿ ಇನ್ಫೊಸಿಸ್‌ ಷೇರು ಮೌಲ್ಯ ಶೇ 2.35ರಷ್ಟು ಕುಸಿತ ಕಂಡು ₨3,468.65ರಲ್ಲಿ ವಹಿ­ವಾಟು ಕೊನೆ ಗೊಳಿಸಿತು. ರಾಷ್ಟ್ರೀಯ ಷೇರು ವಿನಿ ಮಯ ಕೇಂದ್ರದಲ್ಲೂ (ಎನ್‌ಎಸ್‌ಇ) ಶೇ 2.38ರಷ್ಟು ಕುಸಿದು ₨3,467ಕ್ಕೆ ಜಾರಿತು.

ಪ್ರತಿಕ್ರಿಯಿಸಿ (+)