ಇನ್ಫೊಸಿಸ್‌ಗೆ ಬಾಂಬ್‌ ಬೆದರಿಕೆ– ಆತಂಕ

7

ಇನ್ಫೊಸಿಸ್‌ಗೆ ಬಾಂಬ್‌ ಬೆದರಿಕೆ– ಆತಂಕ

Published:
Updated:

ಮಂಗಳೂರು:>ನಗರದ ಕೊಟ್ಟಾರದ ಬಳಿ ಇರುವ ಇನ್ಫೊಸಿಸ್‌ ಕಚೇರಿಗೆ ಗುರುವಾರ ಮಧ್ಯಾಹ್ನ ಬಾಂಬ್‌ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಆತಂಕದ ಪರಿಸ್ಥಿತಿ ಉಂಟಾಯಿತು. ಸೈರನ್‌ ಬಳಿಕ ಕಚೇರಿಯಿಂದ ಸಿಬ್ಬಂದಿ ಆತಂಕದಿಂದ ಹೊರಬಂದರು.

ಎಸಿಪಿ ಕವಿತಾ ನೇತೃತ್ವದ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ತಪಾಸಣೆ ಮಾಡಿದರು. ಸ್ಥಳಕ್ಕೆ ಶ್ವಾನದಳವನ್ನೂ ಕರೆ ತಂದಿದ್ದು ತಪಾಸಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry