ಇನ್ಫೋಸಿಸ್ 3ನೇ ತ್ರೈಮಾಸಿಕ ಫಲಿತಾಂಶ ಜ.11ಕ್ಕೆ

7

ಇನ್ಫೋಸಿಸ್ 3ನೇ ತ್ರೈಮಾಸಿಕ ಫಲಿತಾಂಶ ಜ.11ಕ್ಕೆ

Published:
Updated:

ಮುಂಬೈ(ಪಿಟಿಐ): ಮಾಹಿತಿ ತಂತ್ರಜ್ಞಾನ ಸಂಸ್ಥೆ `ಇನ್ಫೋಸಿಸ್' ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದ ಫಲಿತಾಂಶವನ್ನು ಮುಂಬರುವ ಜ. 11ರಂದು ಪ್ರಕಟಿಸಲಿದೆ.ನಿರ್ದೇಶಕ ಮಂಡಳಿ ಜ. 11ರಂದು ಸಭೆ ಸೇರಿ 3ನೇ ತ್ರೈಮಾಸಿಕ ಲೆಕ್ಕಪತ್ರಗಳನ್ನು ಅಂತಿಮಗೊಳಿಸಲಿದೆ ಎಂದು ಕಂಪೆನಿಯು `ಮುಂಬೈ ಷೇರು ವಿನಿಮಯ ಕೇಂದ್ರ'ಕ್ಕೆ ಬುಧವಾರ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry