ಮಂಗಳವಾರ, ಜೂನ್ 15, 2021
24 °C

ಇನ್ ದಿ ಸ್ಪಾಟ್‌ಲೈಟ್ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಗೌರವಾನಿತ್ವ ರೇಸ್ `ಇಂಡಿಯನ್ ಇನ್ವಿಟೇಶನ್ ತನ್ನ ಸುವರ್ಣ ಮಹೋತ್ಸವನ್ನು ನಾಳೆ ಬೆಂಗಳೂರಿನಲ್ಲಿ ಆಚರಿಸಲಿದೆ. ಏಕೆಕೆ ಎಂಟರ್‌ಪ್ರೈಸಸ್ ಪ್ರಾಯೋಜಿಸುತ್ತಿರುವ ಈ ರೇಸ್ ಈಗ `ಎಕೆಕೆ ಎಂಟರ್‌ಟೈನ್‌ಮೆಂಟ್ ಗೋಲ್ಡನ್ ಜುಬಿಲಿ ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್~ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ಭಾನುವಾರದ ಪ್ರಮುಖ ಆಕರ್ಷಣೆಯಾಗಿದೆ.`ಇನ್ ದಿ ಸ್ಪಾಟ್‌ಲೈಟ್~ ಹೈದರಾಬಾದ್, ಕೋಲ್ಕತ್ತ ಹಾಗೂ ಮುಂಬೈ ಡರ್ಬಿಗಳನ್ನು ನಿರಾಯಾಸವಾಗಿ ಗೆದ್ದಿದ್ದು, ಈ ಪ್ರತಿಷ್ಠೆಯ ರೇಸ್‌ನಲ್ಲಿ ಮತ್ತೊಮ್ಮೆ ಗೆದ್ದು, 2011-12 ಸಾಲಿನ ದೇಶದ `ಶ್ರೇಷ್ಠ ಕುದುರೆ~ ಪಟ್ಟ ಪಡೆಯುವದರಲ್ಲಿ ಸಂದೇಹವಿಲ್ಲವೆಂದು ನಮ್ಮ ಅನಿಸಿಕೆ. ಮದ್ಯಾಹ್ನ 1-15ರಿಂದ ಪ್ರಾರಂಭವಾಗಲಿರುವ ದಿನದ   ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ : 1. ಏ.ಪಿ.ರೇಸ್ ಹಾರ್ಸ್ ಓನರ್ಸ್ ಅಶೋಸಿಯೇಶನ್ ಟ್ರೋಫಿ-ಡಿ.1; 1200 ಮೀ.

ವಯಲೆಂಟ್ ಸ್ಟಾರ್ಮ್ 1,

ಸಮ್ಮರ್ ಸನ್ 2,

ಸಿನಿಕ್ ಬ್ಲ್ಯಾಸ್ಟ್ 32. ಇಂಡಿಯಾರೇಸ್.ಕಾಮ್ ಟ್ರೋಫಿ; 1400 ಮೀ.

ಓನ್ ಅಸೆಟ್ 1, ಸ್ಯಾಮ್ಸ

ಪ್ರೈಡ್ 2, ಕ್ಲೆವರ್ ಟ್ರಿಕ್ 33. ಹರ್ವಿನ್ಸ್ ಟ್ರೋಫಿ-ಡಿ.2; 1400 ಮೀ.

ನೆವರ್ ಸೇ ಗುಡ್‌ಬೈ 1,

ಯಮಾಸ್ 2, ಕ್ರಾನಿಕಲ್ 34. ಕೆ.ಎನ್.ಗುರುಸ್ವಾಮಿ ಮೆಮೋರಿಯಲ್ ಕಪ್;

1200 ಮೀ.

ಸಂಡೆ ಸ್ಟಾರ್ಮ್ 1, ಹಿಲ್‌ಫಿಗರ್ 2, ವೈಲ್ಡ್ ನೆಕ್ಸಸ್ 3

5. ಹರ್ವಿನ್ಸ್ ಟ್ರೋಫಿ-ಡಿ.1; 1400 ಮೀ.

ಮಿತ್ರಾಯ 1, ಸ್ಮೈಲ್ ಆಲ್ ದಿ ವೇ 2, ಇಂದ್ರಾವತಿ36. ಮೇಜರ್ ಪಿ.ಕೆ.ಮೆಹ್ರಾ ಮೆಮೋರಿಯಲ್ ಸೂಪರ್

ಮೈಲ್ ಕಪ್; 1600 ಮೀ.

ಫೀಲ್ಡ್ ಮಾರ್ಶಲ್ 1,

ಕಾರ್ಡಿನಲ್ 2, ಅಲ್ಮ ಮೇಟರ್ 37. ಏಕೆಕೆ ಎಂಟರ್‌ಟೈನ್‌ಮೆಂಟ್ ಗೋಲ್ಡನ್ ಜುಬಿಲಿ

ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್; 2400 ಮೀ.

ಇನ್ ದಿ ಸ್ಪಾಟ್‌ಲೈಟ್ 1, ಸ್ಮ್ಯಾಶಿಂಗ್ 2, ಸದರ್ನ್ ಬೇ 38. ಸುರೇಶ್ ಮಹೀಂದ್ರ ಮಲ್ಟಿ ಮಿಲಿಯನ್ ಟ್ರೋಫಿ; 1400 ಮೀ.

ಏನ್ಸಿಯೆಂಟ್ ವಂಡರ್ 1,

ಸೆಂಟ್ ಕ್ಯಾಟ್ಜ್ 2, ಅಟ್ಲಾಂಟಸ್ 39. ಏ.ಪಿ.ರೇಸ್ ಹಾರ್ಸ್

ಓನರ್ಸ್ ಅಶೋಸಿಯೇಶನ್ ಟ್ರೋಫಿ-ಡಿ.2; 1200 ಮೀ.

ಯೂಆರ್‌ವಿಂಡ್ಸ್‌ಆಫ್‌ಚೇಂಜ್ 1, ವಿಲ್ ಸ್ಟಿಲ್ 2, ಸಲ್ಸಾ ಟಚ್ 3,ಉತ್ತಮ ಬೆಟ್: ಸಂಡೆ ಸ್ಟಾರ್ಮ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 2, 4, 6 ಮತ್ತು 7; ಮೊದಲನೇ ಟ್ರಿಬಲ್‌ಗೆ  3, 4 ಮತ್ತು 5; ಎರಡನೇ ಟ್ರಿಬಲ್‌ಗೆ 6, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 4, 6, 8 ಮತ್ತು 9.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.