ಇಫ್ತಾರ್‌ಪರಿಮಳ

ಸೋಮವಾರ, ಜೂಲೈ 22, 2019
24 °C

ಇಫ್ತಾರ್‌ಪರಿಮಳ

Published:
Updated:

ರಮನೆ ಮೈದಾನದ ಶೀಶ್ ಮಹಲಿನಿಂದ ಬಿರಿಯಾನಿ ಪರಿಮಳ `ಘಂ' ಎಂದು ಬರುವವರನ್ನು ಸ್ವಾಗತಿಸುತ್ತಿತ್ತು. ಹೂಗುಚ್ಛಗಳ ಹಿಡಿದ ಪುಟ್ಟ ಮಕ್ಕಳು ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ. ಫಾರೂಕ್ ಸೇರಿದಂತೆ ಆಹ್ವಾನಿತ ಅತಿಥಿಗಳು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಮುಖ್ಯಮಂತ್ರಿಗಳ ಬೇಕು ಬೇಡಗಳ ಜವಾಬ್ದಾರಿ ಹೊತ್ತಿದ್ದರು. ಇಫ್ತಾರ್ ಕೂಟದ ಝಲಕ್ ಇಲ್ಲಿದೆ.         ಚಿತ್ರಗಳು: ಸತೀಶ್ ಬಡಿಗೇರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry