ಇಬೇ ಅಭಿವೃದ್ಧಿ ಕೇಂದ್ರ: 700 ತಂತ್ರಜ್ಞರ ನೇಮಕ

7

ಇಬೇ ಅಭಿವೃದ್ಧಿ ಕೇಂದ್ರ: 700 ತಂತ್ರಜ್ಞರ ನೇಮಕ

Published:
Updated:

ಬೆಂಗಳೂರು: ಆನ್‌ಲೈನ್‌ ಮಾರಾಟ ಕಂಪೆನಿ ‘ಇಬೇ’, ಬೆಂಗಳೂರಿನ ಅಭಿ ವೃದ್ಧಿ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ 700 ಮಂದಿ ತಂತ್ರಜ್ಞರನ್ನು ನೇಮಿಸಿಕೊ ಳ್ಳುವುದಾಗಿ ಹೇಳಿದೆ.ನಗರದಲ್ಲಿ ನೂತನ ಅಭಿವೃದ್ಧಿ ಕೇಂದ್ರ ಕಚೇರಿಯನ್ನು ಗುರುವಾರ ಉದ್ಘಾಟಿ ಸಿದ ಇಬೇ ಉತ್ಪನ್ನ ಅಭಿವೃದ್ಧಿ ಕೇಂದ್ರದ ಮಹಾ ವ್ಯವಸ್ಥಾಪಕ ರಾಮ್‌ಕುಮಾರ್‌ ನಾರಾಯಣನ್‌, ಸದ್ಯ ಬೆಂಗಳೂರು ಅಭಿವೃದ್ಧಿ ಕೇಂದ್ರದಲ್ಲಿ 300 ತಂತ್ರಜ್ಞರು ಕಾರ್ಯನಿರ್ವಹಿಸಲಿದ್ದಾರೆ. 2016ಕ್ಕೂ ಮುನ್ನ ಈ ಕೇಂದ್ರದ ಮಾನವ ಸಂಪನ್ಮೂಲವನ್ನು 1000 ತಂತ್ರಜ್ಞರಿಗೆ ಹೆಚ್ಚಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.ಚೆನ್ನೈನಲ್ಲಿಯೂ ಒಂದು ಅಭಿವೃದ್ಧಿ ಕೇಂದ್ರವಿದ್ದು, 2000 ಮಂದಿ ತಂತ್ರ ಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry