ಇಬ್ಬರು ದೇವಮಾನವರ ಹತ್ಯೆ

7

ಇಬ್ಬರು ದೇವಮಾನವರ ಹತ್ಯೆ

Published:
Updated:

ಮುಜಾಫರ್‌ನಗರ (ಪಿಟಿಐ): ಇಲ್ಲಿಗೆ ಸಮೀಪದ ಮಲ್ಪುರ ಗ್ರಾಮದಲ್ಲಿ ಇಬ್ಬರು `ದೇವ ಮಾನವ~ರನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಹತ್ಯೆ ಮಾಡಿದ್ದಾರೆ.ಯೋಗರಾಜ್ ಮತ್ತು ಯೋಗಿನಾಥ್ ಅವರು ನಿದ್ರಿಸುತ್ತಿದ್ದಾಗ 12 ದುಷ್ಕರ್ಮಿಗಳ ತಂಡ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry