ಇಬ್ಬರು ಬಾಕ್ಸರ್‌ಗಳಿಗೆ ಐಬಿಎಫ್‌ ಎಚ್ಚರಿಕೆ

7

ಇಬ್ಬರು ಬಾಕ್ಸರ್‌ಗಳಿಗೆ ಐಬಿಎಫ್‌ ಎಚ್ಚರಿಕೆ

Published:
Updated:

ನವದೆಹಲಿ (ಪಿಟಿಐ): ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌  ಆಯ್ಕೆ ಟ್ರಯಲ್ಸ್‌ನಲ್ಲಿ ಮೋಸ ನಡೆದಿದೆ ಎಂದು ದೂರಿದ್ದ ಬಾಕ್ಸರ್‌ಗಳಾದ ದಿನೇಶ್‌ ಕುಮಾರ್‌ (91 ಕೆ.ಜಿ.) ಹಾಗೂ ಪ್ರವೀಣ್‌ ಕುಮಾರ್‌ (91 ಕೆ.ಜಿ) ಅವರಿಗೆ ಭಾರತ ಬಾಕ್ಸಿಂಗ್ ಫೆಡರೇಷನ್‌ (ಐಬಿಎಫ್‌) ಎಚ್ಚರಿಕೆ ನೀಡಿದೆ.ಈ ಪ್ರಕರಣದ ಬಗ್ಗೆ  ಫೆಡರೇಷನ್‌ ರಚಿಸಿದ್ದ ಶಿಸ್ತು ಸಮಿತಿ ಈ ಬಾಕ್ಸರ್‌ ಗಳನ್ನು ವಿಚಾರಣೆಗೆ ಒಳಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry