ಇಬ್ಬರು ಭಾರತೀಯರ ಹತ್ಯೆ

7

ಇಬ್ಬರು ಭಾರತೀಯರ ಹತ್ಯೆ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಂಗಡಿಯೊಂದರಲ್ಲಿ ಇಬ್ಬರು ಭಾರತೀಯರನ್ನು ಮುಖವಾಡ ಧರಿಸಿದ್ದ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಹತ್ಯೆಗೆ ಒಳಗಾದವರನ್ನು ಜಗ್ತಾರ್ ಭಟ್ಟಿ (55) ಪವನ್ ಸಿಂಗ್ (20) ಎಂದು ಗುರುತಿಸಲಾಗಿದೆ. ಇಂಡಿಯಾನ ನಗರದ ಉತ್ತರಭಾಗದ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry