ಮಂಗಳವಾರ, ಮೇ 17, 2022
25 °C

ಇರಾಕ್‌ಗೆ ಮಣಿದ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕತ್ (ಪಿಟಿಐ): ಭಾರತ ತಂಡ ಇಲ್ಲಿ ನಡೆಯುತ್ತಿರುವ 22 ವರ್ಷ ವಯಸ್ಸಿನೊಳಗಿನವರ ಎಎಫ್‌ಸಿ ಫುಟ್‌ಬಾಲ್ ಪಂದ್ಯದಲ್ಲಿ 1-2 ರಲ್ಲಿ ಇರಾಕ್ ಎದುರು ಸೋಲು ಅನುಭವಿಸಿತು.ಇರಾಕ್‌ನ ನಾಯಕ ಅಲಿ ಮೊಹಮ್ಮದ್ (35ನೇ ನಿ.),  ಅಮ್ಮಾರ್ ಅಬ್ದುಲ್ ಹುಸೇನ್ ( 49ನೇ ನಿ.) ಹಾಗೂ ಭಾರತ ಭಾರತದ ಅಲ್ವಿನ್ ಜಾರ್ಜ್ (82ನೇ ನಿ.) ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.