ಇರಾಕ್‌ನ ವಿವಿಧೆಡೆ ದಾಳಿ: 48 ಜನರ ಸಾವು

7

ಇರಾಕ್‌ನ ವಿವಿಧೆಡೆ ದಾಳಿ: 48 ಜನರ ಸಾವು

Published:
Updated:

ಬಾಗ್ದಾದ್ (ಎಎಫ್‌ಪಿ): ಇರಾಕ್‌ನಲ್ಲಿ ಎರಡನೇ ದಿನವಾದ ಸೋಮವಾರ ಕೂಡ ವಿವಿಧೆಡೆ ಬಾಂಬ್ ದಾಳಿ, ಸ್ಫೋಟಗಳು ಮುಂದುವರಿದಿದ್ದು, ಭದ್ರತಾ ಪಡೆಗಳ ಯೋಧರು ಸೇರಿದಂತೆ 48 ಮಂದಿ ಸಾವನ್ನಪ್ಪಿದ್ದಾರೆ.ಇರಾಕ್‌ನಿಂದ ಅಮೆರಿಕ ಸೇನೆ ವಾಪಸು ಕರೆಯಿಸಿಕೊಂಡ ಮೊದಲ ವರ್ಷದ ಆಚರಣೆ ಸಂದರ್ಭದಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ಭಾನುವಾರ ನಡೆದ ದಾಳಿಗೆ 19 ಜನರು ಬಲಿಯಾಗಿದ್ದು, 77 ಮಂದಿ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry