ಇರಾಕ್: ರೂ 1265 ಕೋಟಿ ಯೋಜನೆ `ಎಸ್‌ಇಪಿಸಿ'ಗೆ

7

ಇರಾಕ್: ರೂ 1265 ಕೋಟಿ ಯೋಜನೆ `ಎಸ್‌ಇಪಿಸಿ'ಗೆ

Published:
Updated:

ಬೆಂಗಳೂರು: ವಿದ್ಯುತ್, ಪವನ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ಭಾರತೀಯ ಕಂಪೆನಿ `ಶ್ರಿರಾಮ್ ಇಪಿಸಿ'(ಎಸ್‌ಇಪಿಸಿ), ಇರಾಕ್‌ನ ಬರ್ಸಾದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ವಲಯಕ್ಕೆ ಸಂಬಂಧಿಸಿದ 23 ಕೋಟಿ ಡಾಲರ್(ಸುಮಾರು ರೂ 1265 ಕೋಟಿ) ಮೊತ್ತದ ಯೋಜನೆಗಳನ್ನು ಜಾರಿಗೊಳಿಸುವ ಕಾಮಗಾರಿ ಪಡೆದುಕೊಂಡಿದೆ.ರಸ್ತೆ, 240 ಕಿ.ಮೀ. ಪೈಪ್‌ಲೈನ್, ಪಂಪಿಂಗ್ ಸ್ಟೇಷನ್, ಎಂಜಿನಿಯರಿಂಗ್ ಕೆಲಸಗಳನ್ನೊಳಗೊಂಡ ಬೃಹತ್ ಕಾಮಗಾರಿಯನ್ನು `ಮೋಕುಲ್ ಸಮೂಹ'ದ ಜತೆಗೂಡಿ ನಿರ್ವಹಿಸಲಾಗುವುದು ಎಂದು `ಎಸ್‌ಇಪಿಸಿ' ವ್ಯವಸ್ಥಾ ಪಕ ನಿರ್ದೇಶಕ ಟಿ.ಶಿವರಾಮನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry