ಗುರುವಾರ , ಜನವರಿ 23, 2020
20 °C

ಇರಾಕ್: ಹಿಂಸಾಚಾರಕ್ಕೆ 15 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್‌ (ಐಎಎನ್‌ಎಸ್‌): ಇರಾಕ್‌ನಲ್ಲಿ ಸೋಮವಾರ ಎರಡು ಕಡೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ 15 ಜನ ಮೃತಪಟ್ಟು, 49 ಮಂದಿ ಗಾಯಗೊಂಡಿದ್ದಾರೆ.ಪೂರ್ವ ಇರಾಕ್‌ನ ದಿಯಾಲಾ ಪ್ರಾಂತ್ಯದ ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟಗೊಂಡು 10 ಮಂದಿ ಸತ್ತು, 45 ಜನ ಗಾಯಗೊಂಡಿದ್ದಾರೆ.

ಮತ್ತೊಂದೆಡೆ ಸಶಸ್ತ್ರಧಾರಿಗಳಿಬ್ಬರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಮೃತಪಟ್ಟಿರುವ ಘಟನೆ ಫಲ್ಲುಜಾ ಬಳಿ ನಡೆದಿದೆ  ಎಂದು ಕ್ಸಿನ್‌ಹುವಾ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)