ಶುಕ್ರವಾರ, ನವೆಂಬರ್ 22, 2019
25 °C

ಇರಾನ್‌ನಲ್ಲಿ ಭಾರಿ ಭೂಕಂಪನ

Published:
Updated:

ಟೆಹರಾನ್ (ಎಎಫ್‌ಟಿ): ಆಗ್ನೇಯ ಇರಾನ್ ಪ್ರದೇಶದ ಕೆಲ ಭಾಗಗಳಲ್ಲಿ ಮಂಗಳವಾರ ಭಾರಿ ಭೂಕಂಪನ ಸಂಭವಿಸಿದ್ದು, ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.5ರಷ್ಟು ದಾಖಲಾಗಿದೆ ಎಂದು ಇರಾನ್‌ನ ಭೂ ವಿಜ್ಞಾನ ಕೇಂದ್ರವು ತನ್ನ ಜಾಲತಾಣದಲ್ಲಿ ವರದಿ ಮಾಡಿದೆ.

 

ಪ್ರತಿಕ್ರಿಯಿಸಿ (+)