ಇರಾನ್: ದೇಸಿ ಉಪಗ್ರಹ ಉಡಾವಣೆ

7

ಇರಾನ್: ದೇಸಿ ಉಪಗ್ರಹ ಉಡಾವಣೆ

Published:
Updated:

ಮಾಸ್ಕೊ (ಐಎಎನ್‌ಎಸ್): `ನ್ಯಾವಿಡ್~ ಹೆಸರಿನ ದೇಸಿ ನಿರ್ಮಿತ ಉಪಗ್ರಹವನ್ನು ಇರಾನ್ ಶುಕ್ರವಾರ ಯಶಸ್ವಿಯಾಗಿ ಉಡಾಯಿಸಿದೆ ಎಂದು ಸ್ಥಳೀಯ ಟಿವಿ ಯೊಂದು ವರದಿ ಮಾಡಿದೆ.ಮೊದಲ ಬಾರಿಗೆ ದೇಸಿ ತಂತ್ರಜ್ಞಾನದಲ್ಲಿ ಇರಾನ್ ಬಾಹ್ಯಾಕಾಶ ತಜ್ಞರೇ ವಿನ್ಯಾಸಗೊಳಿಸಿ ನಿರ್ಮಿಸಿರುವ ಈ ಉಪಗ್ರಹ 250 ರಿಂದ 370 ಕಿ.ಮೀ ಎತ್ತರದಿಂದ ಭೂಮಿಯ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry