ಇಲ್ಲೆತನಕ ಚಿತ್ರಕ್ಕೆ ಭರದ ಚಿತ್ರೀಕರಣ

7

ಇಲ್ಲೆತನಕ ಚಿತ್ರಕ್ಕೆ ಭರದ ಚಿತ್ರೀಕರಣ

Published:
Updated:
ಇಲ್ಲೆತನಕ ಚಿತ್ರಕ್ಕೆ ಭರದ ಚಿತ್ರೀಕರಣ

ಕುಮರೇಶ್ ನಿರ್ಮಾಣದ `ಎಲ್ಲಿದ್ದೆ ಇಲ್ಲೆತನಕ..~ ಚಿತ್ರದ ಚಿತ್ರೀಕರಣ  ಬೆಂಗಳೂರಿನ ಖಾಸಗಿ ಬಂಗಲೆಯೊಂದರಲ್ಲಿ ನಡೆಯಿತು. ವಿಷ್ಣು ಪ್ರಸನ್ನ, ಆಕಾಂಕ್ಷ ಸುವರ್ಣ, ಸುಚೇಂದ್ರಪ್ರಸಾದ್ ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ಟೋನಿ ಅವರದು. ಛಾಯಾಗ್ರಹಣ- ಎಂ.ಹರಿಕೃಷ್ಣ, ಸಂಗೀತ- ಎ.ಟಿ. ರವೀಶ್, ಸಂಕಲನ- ಜೋನಿ ಹರ್ಷ, ಸಾಹಸ ಜೋನ್ಸ್, ನೃತ್ಯ ಅಕುಲ್ ರಂಜಿತ್, ಕಲೆ- ಸಿ.ಡಿ. ಮುದ್ದುಕೃಷ್ಣ, ಸಹನಿರ್ದೇಶನ - ಭದ್ರಾವತಿ ವಿಜಿ, ಸಹಾಯಕರು - ಸಂಪತ್ ಕುಮಾರ್-ಧನಂಜಯ, ನಿರ್ವಹಣೆ - ಸುಂದರಂ, ತಾರಾಗಣದಲ್ಲಿ ವಿಷ್ಣು ಪ್ರಸನ್ನ, ಆಕಾಂಕ್ಷ ಸುವರ್ಣ, ಸೌಜನ್ಯ, ಸುಚೇಂದ್ರ ಪ್ರಸಾದ್, ಹರೀಶ್ ರೈ, ಸ್ವಸ್ತಿಕ್ ಶಂಕರ್, ಹೊನ್ನವಳ್ಳಿ ಕೃಷ್ಣ, ಶ್ವೇತ, ಅನಿಲ್ ಕುಮಾರ್, ಚಂದನ್, ಶ್ರೇಯಸ್ ಮುಂತಾದವರಿದ್ದಾರೆ.

 

`ಸೂಪರ್ ಶಾಸ್ತ್ರಿ~ ಡಬ್ಬಿಂಗ್ ಮಕ್ತಾಯ

ಜಿ.ರಾಮಚಂದ್ರನ್ ನಿರ್ಮಿಸುತ್ತಿರುವ ರವಿರಾಜ್ ನಿರ್ದೇಶನದ  `ಸೂಪರ್ ಶಾಸ್ತ್ರಿ~ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಮುಗಿದಿದೆ. ಈ ಚಿತ್ರದ ಛಾಯಾಗ್ರಹಣ ಕಾಶೀ ವಿಶ್ವನಾಥ್, ಸಂಗೀತ ದೇವ, ಸಾಹಿತ್ಯ ಕೆ.ಕಲ್ಯಾಣ್, ಕಲೆ ಕೃಷ್ಣಾಚಾರಿ, ಸಾಹಸ ಮಾಸ್ ಮಾದ, ನಿರ್ವಹಣೆ  ಸತೀಶ್ ಕುಮಾರ್ ಅವರದು.ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಹರಿಪ್ರಿಯ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಅಂಬಿಕಾ ಸೋನಿ, ಉಮಾಶ್ರಿ, ಜಿ.ಆರ್. ಪ್ರೀತಿ, ರೇಖಾಕುಮಾರ್, ಮಾಸ್ಟರ್ ಸುರೇಶ್, ಮಾಸ್ಟರ್ ಮಂಜು, ಮಿಮಿಕ್ರಿ ರಾಜಗೋಪಾಲ್, ಮೈಸೂರ್ ರಮಾನಂದ್, ಕೋಟೆ ಪ್ರಭಾಕರ್, ಮುನಿ ಹಾಗೂ ಪಲ್ಲಕ್ಕಿ ರಾಧಾಕೃಷ್ಣ ಅಭಿನಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry