ಇಸ್ರೇಲ್‌ಗೆ ತೆರಳಿದ ಅಧಿಕಾರಿ ಪತ್ನಿ

7

ಇಸ್ರೇಲ್‌ಗೆ ತೆರಳಿದ ಅಧಿಕಾರಿ ಪತ್ನಿ

Published:
Updated:

ನವದೆಹಲಿ (ಐಎಎನ್‌ಎಸ್): ಕಾರ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಯ ಪತ್ನಿಯನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಅಂಬುಲೆನ್ಸ್ ವಿಮಾನದ ಮೂಲಕ ತವರು ದೇಶಕ್ಕೆ ವಾಪಸ್ ಕಳುಹಿಸಲಾಗಿದೆ.ಸೋಮವಾರದ  ಸ್ಫೋಟದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತಲ್ ಯೆಹೊಶುವಾ ಕೊರೆನ್ ಅವರು ಇಸ್ರೇಲ್‌ನಲ್ಲೇ ಹೆಚ್ಚಿನ ಚಿಕಿತ್ಸೆ ಪಡೆಯುವ ಇಂಗಿತ ವ್ಯಕ್ತಪಡಿಸ್ದ್ದಿದರಿಂದ ಅವರಿಗೆ ಕಳುಹಿಸಿ ಕೊಡಲಾಯಿತು ಎಂದು ಪ್ರೈಮಸ್ ಆಸ್ಪತ್ರೆಯ ಅಧೀಕ್ಷಕ ಎನ್.ಡಿ. ಖುರಾನಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry