ಈಗ ವಾರಕ್ಕೊಮ್ಮೆ!

7

ಈಗ ವಾರಕ್ಕೊಮ್ಮೆ!

Published:
Updated:

ಸಚಿವರ ಕಾರ್ಯ ಮೌಲ್ಯಮಾಪನದ ಮಾತು ಕೆಪಿಸಿಸಿ ಅಧ್ಯಕ್ಷರು ಆಡುತ್ತಿರುವ ಕಾರಣ ಸಚಿವರ ಕಾರ್ಯ ವೈಖರಿ ಮತ್ತು ಪ್ರವಾಸದಲ್ಲಿ ಭಾರೀ ಬದ­ಲಾವಣೆ ಆದಂತಿದೆ.  ಚಿಕ್ಕಮಗಳೂರು ಜಿಲ್ಲೆಗೆ ಅದರಲ್ಲೂ ಚಿಕ್ಕಮಗಳೂರು ನಗರಕ್ಕೆ ಮಾತ್ರ ತಿಂಗಳಿಗೊಮ್ಮೆ ಬಂದು  ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಈಗ ವಾರಕ್ಕೊಮ್ಮೆ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.ಅಲ್ಲದೇ ಜಿಲ್ಲೆಯಲ್ಲಿ ಏಳು ತಾಲ್ಲೂಕು­ಗಳೂ ಇವೆ ಎಂಬ ವಿಷಯ ಮನಗಂಡು ತಾಲ್ಲೂಕು ಕೇಂದ್ರಗಳಿಗೂ ಭೇಟಿ ನಿಡುತ್ತಿದ್ದಾರೆ. ಈ ಬದಲಾವಣೆಗೆ ಕಾರಣರಾದವರಿಗೆ ಧನ್ಯವಾದಗಳು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry