ಈಜಿಪ್ಟ್: ಬೆಬ್ಲೊವಿ ಸಂಪುಟ ರಚನೆಗೆ ಅಡ್ಡಿ

ಬುಧವಾರ, ಜೂಲೈ 17, 2019
27 °C

ಈಜಿಪ್ಟ್: ಬೆಬ್ಲೊವಿ ಸಂಪುಟ ರಚನೆಗೆ ಅಡ್ಡಿ

Published:
Updated:

ಕೈರೊ (ಪಿಟಿಐ): ಪ್ರತಿಭಟನೆ ತೀವ್ರಗೊಳಿಸುವುದಾಗಿ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯ ಕಾರ್ಯಕರ್ತರು ಘೋಷಿಸಿದ್ದು, ಈ ಬೆಳವಣಿಗೆ ಈಜಿಪ್ಟ್‌ನ ನೂತನ ಪ್ರಧಾನಿ ಹಾಜಿಮ್ ಎಲ್-ಬೆಬ್ಲೊವಿ ಅವರು ಸಂಪುಟ ರಚಿಸಲು ಅಡ್ಡಿಯಾಗಿದೆ.ಸಂಪುಟ ರಚನೆಗೆ ಯಾವುದೇ ಅಡ್ಡಿ ಎದುರಾಗಿಲ್ಲ ಎಂದು ಪ್ರಧಾನಿ ಹಾಜಿಮ್ ಹೇಳಿದ್ದರೂ, ಕೆಲವು ರಾಜಕೀಯ ಮುಖಂಡರು ಸಚಿವ ಸ್ಥಾನ ವಹಿಸಿಕೊಳ್ಳಲು ಒಪ್ಪುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry