ಈಜಿಪ್ಟ್: ವಿವಾದಿತ ಕರಡು ಸಂವಿಧಾನಕ್ಕೆ ಅನುಮೋದನೆ

7

ಈಜಿಪ್ಟ್: ವಿವಾದಿತ ಕರಡು ಸಂವಿಧಾನಕ್ಕೆ ಅನುಮೋದನೆ

Published:
Updated:

ಕೈರೊ (ಪಿಟಿಐ): ಎರಡು ಸುತ್ತಿನ ಮತದಾನದ  ಮೂಲಕ ಈಜಿಪ್ಟ್‌ನ ವಿವಾದಿತ ಕರಡು ಸಂವಿಧಾನಕ್ಕೆ ಅನುಮೋದನೆ ನೀಡಲಾಗಿದೆ.

ಶೇ 64ರಷ್ಟು ಜನರು ಕರಡು ಸಂವಿಧಾನ ಪರ ಮತ ಹಾಕಿದ್ದಾರೆ. ಸೋಮವಾರ ಅಂತಿಮ ಫಲಿತಾಂಶ ಹೊರಬೀಳಲಿದೆ. `ಶನಿವಾರ ನಡೆದ ಕೊನೆಯ ಸುತ್ತಿನ ಮತದಾನದಲ್ಲಿ ಶೇ 71ರಷ್ಟು ಜನರು ಕರಡು ಸಂವಿಧಾನದ ಪರ ಮತ ಹಾಕಿದ್ದಾರೆ' ಎಂದು ಫ್ರೀಡಂ ಆಂಡ್ ಜಸ್ಟೀಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry