ಈರುಳ್ಳಿ ಬೆಲೆ ತೀವ್ರ ಕುಸಿತ

7

ಈರುಳ್ಳಿ ಬೆಲೆ ತೀವ್ರ ಕುಸಿತ

Published:
Updated:

ಮುಂಬೈ: ದೇಶದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್‌ನಲ್ಲಿ ಶುಕ್ರವಾರ ಧಾರಣೆಯಲ್ಲಿ ತೀವ್ರ ಕುಸಿತ ಕಂಡುಬಂತು.ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆವಕವಾಗಲಿಲ್ಲ. ಆದರೂ ಬೆಳಿಗ್ಗೆ ಕ್ವಿಂಟಾಲ್‌ಗೆ ರೂ. 5,451 ಇದ್ದ ಧಾರಣೆ ಸಂಜೆ ಹೊತ್ತಿಗೆ ರೂ. 4,350 ಗೆ ಕುಸಿಯಿತು.ಈರುಳ್ಳಿಯನ್ನು ಅಗತ್ಯ ಬಳಕೆ ವಸ್ತುಗಳ ಕಾಯ್ದೆ ವ್ಯಾಪ್ತಿಗೆ ಒಳ­ಪಡಿಸಿ ಕೃತಕ ಅಭಾವಕ್ಕೆ ಕಾರಣವಾದ ದಾಸ್ತಾನು ಮಳಿಗೆಗಳ ಮೇಲೆ ದಾಳಿ ಮಾಡುವ ಸಾಧ್ಯತೆಯಿಂದಾಗಿ ದರ ಕುಸಿದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry