ಶನಿವಾರ, ನವೆಂಬರ್ 23, 2019
18 °C

ಈಶ್ವರಪ್ಪ ಜಾಮೀನು ಅರ್ಜಿ: 24ರಂದು ತೀರ್ಪು

Published:
Updated:

ಶಿವಮೊಗ್ಗ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಬಗ್ಗೆ ತೀರ್ಪು ಏ. 24 ರಂದು ಹೊರಬೀಳಲಿದೆ.ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಶನಿವಾರ ಪ್ರತಿವಾದವನ್ನು ಆಲಿಸಿ, ತೀರ್ಪು ಪ್ರಕಟಿಸಲು ಏ. 24ಕ್ಕೆ ದಿನಾಂಕ ನಿಗದಿಗೊಳಿಸಿದರು.

ಪ್ರತಿಕ್ರಿಯಿಸಿ (+)