ಈ ಕ್ರಿಕೆಟ್ ಬೇಕೇ?

ಮಂಗಳವಾರ, ಜೂಲೈ 16, 2019
24 °C

ಈ ಕ್ರಿಕೆಟ್ ಬೇಕೇ?

Published:
Updated:

ಭಾರತಕ್ಕೆ ನಾಚಿಕೆಯಾಕಾಗವಲ್ಲದು! ಸರ್ಪದೊಡನೆ ಸರಸಾಟವೆ? ಅಪರಾಧ ಮಾಡಿಯೂ ಒಪ್ಪಿಕೊಳ್ಳದ, `ಆತ್ಮ~ ವಿಮರ್ಶೆ ಮಾಡಿಕೊಳ್ಳದ ದೇಶದೊಡನೆ ಮತ್ತೆ ಕ್ರಿಕೆಟ್ ಆಟಇದು ಯಾವ ಸಂತೋಷಕ್ಕೆ?ಅಲ್ಲಿನ ಅಪರಾಧಿಗಳನ್ನಿಡಿದು ದಂಡಿಸುವ ತಾಕತ್ತು ನಮ್ಮ ದೇಶಕ್ಕಿಲ್ಲ! ಅವರೊಡನೆ ಕ್ರಿಕೆಟ್ ಆಡದಿರುವುದೇ ಅವರಿಗೆ ಕೊಡುತ್ತಿರುವ ಶಿಕ್ಷೆ. ಇದನ್ನೆಲ್ಲವೂ ಬದಿಗಿಟ್ಟು ಮತ್ತೆ ಆ ದೇಶದೊಡನೆ ಕ್ರಿಕೆಟ್ ಆಡಲು ಹಂಬಲಿಸುತ್ತಾರೆಂದರೆ `ದೇಶಪ್ರೇಮವಿಲ್ಲದ~ ದುಡ್ಡು ಮಾಡುವ ಕಿರಾತಕರೆಂದರೆ ತಪ್ಪಾಗಲಿಕ್ಕಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry