ಈ ಬಾರಿ ಕೃಷಿ ಮೇಳ ಇಲ್ಲ

7

ಈ ಬಾರಿ ಕೃಷಿ ಮೇಳ ಇಲ್ಲ

Published:
Updated:

ಬೆಂಗಳೂರು: ಬರದ ಕರಿಛಾಯೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಕೃಷಿ ಮೇಳಕ್ಕೂ ತಟ್ಟಿದೆ.

ಈ ಬಾರಿ ಕೃಷಿ ಮೇಳವನ್ನು ರದ್ದುಪಡಿಸಿರುವ ವಿವಿ, ನವೆಂಬರ್ ಎರಡನೇ ವಾರದಲ್ಲಿ ಒಂದು ದಿನದ ಚಿಂತನಾ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry