ಶುಕ್ರವಾರ, ಆಗಸ್ಟ್ 7, 2020
25 °C

ಈ ವಾರ ತೆರೆಗೆ: ಅರವಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ವಾರ ತೆರೆಗೆ: ಅರವಿಂದ

`ಅರವಿಂದ~ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವವರು ಟಿ.ಪಿ.ಆರ್. ತಿಮ್ಮರಾಜು. ಅವರು ಚಿತ್ರದ ನಿರ್ಮಾಪಕರು ಹೌದು. ಎಂ.ಎಸ್. ಪ್ರಭಾಕರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ರಮೇಶ್ ಆಲ್‌ಬಾಯ್ ಛಾಯಾಗ್ರಹಣವಿದೆ. ಶ್ರಿನಿವಾಸಬಾಬು ಸಂಕಲನ, ಎಂ.ಕೆ.ಶ್ರಿನಿವಾಸ್ ನೃತ್ಯ ನಿರ್ದೇಶನ, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನ ಹಾಗೂ ಶ್ರಿನಿವಾಸ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅರವಿಂದರಾಜ್, ಐಶ್ವರ್ಯಾ, ಮಿಲ್ಟ್ರಿಮಂಜು, ಸಂತೋಷಕುಮಾರ್, ಆಲೀಶಾ, ಅಮಿತ್ ಪೂಜಾರಿ ಮುಂತಾದವರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.