ಈ ವಾರ ತೆರೆಗೆ- ಚಿಂಗಾರಿ

7

ಈ ವಾರ ತೆರೆಗೆ- ಚಿಂಗಾರಿ

Published:
Updated:

`ಚಿಂಗಾರಿ~

ಬಿ.ಮಹದೇವು ಮತ್ತು ಮನುಗೌಡ ನಿರ್ಮಿಸಿರುವ `ಚಿಂಗಾರಿ~ ಚಿತ್ರದ ನಾಯಕ ದರ್ಶನ್. ನಾಯಕಿಯರಾಗಿ ದೀಪಿಕಾ ಕಾಮಯ್ಯ, ಭಾವನಾ ನಟಿಸಿದ್ದಾರೆ. ಉಳಿದಂತೆ ಸೃಜನ್ ಲೋಕೇಶ್, ಯಶಸ್ ಸೂರ್ಯ, ಪ್ರದೀಪ್, ರಮೇಶ್‌ಭಟ್, ಸುಮಿತ್ರ, ಮಧು, ತೇಜು, ವಿಶ್ವ ಮುಂತಾದವರಿದ್ದಾರೆ.ಚಿತ್ರಕ್ಕೆ ಕಥೆ ಬರೆದಿರುವ ಹರ್ಷ ನೃತ್ಯ ನಿರ್ದೇಶನದೊಂದಿಗೆ ಚಿತ್ರದ ನಿರ್ದೇಶನವನ್ನೂ ಮಾಡಿದ್ದಾರೆ. ಅಲ್ಲದೇ ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಜೊತೆಗೂಡಿ ಚಿತ್ರಕಥೆ ಸಹ ಬರೆದಿದ್ದಾರೆ.ವಿ.ಹರಿಕೃಷ್ಣ ಸಂಗೀತ, ಎಚ್.ಸಿ.ವೇಣು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಸಂಭಾಷಣೆ ಬರೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry