ಈ ವಾರ ತೆರೆಗೆ: 18ನೇ ಕ್ರಾಸ್

ರತ್ನ ಚಿಕ್ಕಣ್ಣ ನಿರ್ಮಾಣದ ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ `18ನೇ ಕ್ರಾಸ್~ ಚಿತ್ರದ ಸಂಗೀತ ಅರ್ಜುನ್ ಜನ್ಯ, ಛಾಯಾಗ್ರಹಣ ಪಿ.ಎಲ್. ರವಿ, ಸಂಕಲನ ಸುರೇಶ್ ಬಾಬು, ನೃತ್ಯ ತ್ರಿಭುವನ್, ಮದನ್ ಹರಿಣಿ, ಸಾಹಸ ಡಿಫರೆಂಟ್ ಡ್ಯಾನಿ, ಕಲೆ ಹೊಸಮನೆ ಮೂರ್ತಿ, ಸಹ ನಿರ್ದೇಶನ ಸುನಿಲ್ ಅವರದು.
ತಾರಾಗಣದಲ್ಲಿ ದೀಪಕ್, ರಾಧಿಕಾ ಪಂಡಿತ್, ಜೀವ, ಬುಲೆಟ್ ಪ್ರಕಾಶ್, ರಾಮಕೃಷ್ಣ, ವಿನಯಾ ಪ್ರಸಾದ್, ಕರಿ ಸುಬ್ಬು, ವಾಸ್ತು ವೆಂಕಟೇಶ್, ಗಿರೀಶ್, ಚಿರಂಜೀವಿ, ಡ್ಯಾನಿ ಅಭಿನಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.