ಈ ವಾರ ತೆರೆಗೆ

ಶನಿವಾರ, ಜೂಲೈ 20, 2019
27 °C

ಈ ವಾರ ತೆರೆಗೆ

Published:
Updated:

`ಜಾನಿ ಮೇರಾ ನಾಮ್~

ಜಯಣ್ಣ, ಭೋಗೇಂದ್ರ ನಿರ್ಮಾಣದ `ಜಾನಿ ಮೇರಾ ನಾಮ್~ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೀತಂ ಗುಬ್ಬಿ ಕಥೆ, ಚಿತ್ರಕಥೆ, ನಿರ್ದೇಶನ, ಎಸ್.ಕೃಷ್ಣ ಛಾಯಾಗ್ರಹಣ,ವಿ.ಹರಿಕೃಷ್ಣ ಸಂಗೀತ, ಹರ್ಷ ನೃತ್ಯ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ವಿಜಯ್‌ಗೆ ರಮ್ಯಾ ನಾಯಕಿ. ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್, ಸಾಧುಕೋಕಿಲಾ, ಶರಣ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry