ಉಗ್ರನ ಬಂಧನ

7

ಉಗ್ರನ ಬಂಧನ

Published:
Updated:

ನವದೆಹಲಿ (ಐಎಎನ್‌ಎಸ್): ಸುಮಾರು  20 ವರ್ಷಗಳ ಹಿಂದೆ ಸತ್ತಿದ್ದಾನೆಂದು ಘೋಷಿಸಿದ್ದ ಸಿಖ್ ಉಗ್ರಗಾಮಿಯೊಬ್ಬನನ್ನು ದೆಹಲಿ ವಿಶೇಷ ಪೊಲೀಸ್ ತಂಡ ಸೋಮವಾರ ಬಂಧಿಸಿದೆ.ಬಂಧಿತನನ್ನು ಸುಖ್ವಿಂದರ್ ಅಲಿಯಾಸ್ ಸುಖ್ಖಾ ಎಂದು ಗುರುತಿಸಲಾಗಿದೆ. ಮಾಹಿತಿ ಆಧಾರವಾಗಿರಿಸಿ ಪಂಜಾಬ್, ಹರಿಯಾಣ, ಗುಡಗಾಂವ್, ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ವಲಯ(ಎನ್‌ಸಿಆರ್)ಗಳಲ್ಲಿ ದಾಳಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry