ಉಗ್ರನ ಸುಳಿವಿಗೆ ಬಹುಮಾನ

7

ಉಗ್ರನ ಸುಳಿವಿಗೆ ಬಹುಮಾನ

Published:
Updated:

ನವದೆಹಲಿ (ಪಿಟಿಐ):  ತಲೆಮರೆಸಿಕೊಂಡಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಅಬ್ದುಲ್ ಸುಬಾನ್ ಖುರೇಶಿ     (41) ಅಲಿಯಾಸ್ ತೌಕೀರ್ ಬಂಧನಕ್ಕೆ ನೆರವಾಗಲು ಸುಳಿವು ನೀಡಿದವರಿಗೆ ನಾಲ್ಕು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry