ಉಗ್ರರ ದಾಳಿಗೆ ಪೊಲೀಸರ ಬಲಿ

ಶನಿವಾರ, ಜೂಲೈ 20, 2019
24 °C

ಉಗ್ರರ ದಾಳಿಗೆ ಪೊಲೀಸರ ಬಲಿ

Published:
Updated:

ಶಿಲ್ಲಾಂಗ್ (ಪಿಟಿಐ): ಪೊಲೀಸರ ಮೇಲೆ ಸಂಚು ರೂಪಿಸಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂವರು ಪೊಲೀಸ ಸತ್ತಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಮೇಘಾಲಯದ ಪೂರ್ವ ಗಾರ್ಗೊ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.ನಿಷೇಧಿತ ಎನ್‌ಡಿಎಫ್‌ಬಿ ಮತ್ತು ಗಾರ್ಗೊ ರಾಷ್ಟ್ರೀಯ ಲಿಬರೇಷನ್ ಅರ್ಮಿಗೆ ಸೇರಿದ್ದ ಉಗ್ರರು ಶನಿವಾರ ಮುಂಜಾನೆ ಥಾಪ್ ದಾರೆಂಜಿ ಎಂಬಲ್ಲಿ ದರೋಡೆ ನಿಗ್ರಹ ದಳದ ಪೊಲೀಸ್ ಪಡೆ ಗಸ್ತು ತಿರುಗುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry