ಉಚಿತ ಉದ್ಯೋಗ ತರಬೇತಿ: ಸೆ.14ಕ್ಕೆ ಸಂದರ್ಶನ

7

ಉಚಿತ ಉದ್ಯೋಗ ತರಬೇತಿ: ಸೆ.14ಕ್ಕೆ ಸಂದರ್ಶನ

Published:
Updated:

ಬೆಂಗಳೂರು: ಉನ್ನತಿ ಸಂಸ್ಥೆಯ ವತಿ­ಯಿಂದ 18 ವರ್ಷ ವಯೋ­ಮಾನಕ್ಕೂ ಹೆಚ್ಚಿನ ನಿರುದ್ಯೋಗಿ ಯುವಕರಿಗಾಗಿ ಉಚಿತ ಉದ್ಯೋಗ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ಯುವಕರು ಇದೇ ಶನಿವಾರ  ನಡೆಯುವ ಸಂದರ್ಶನಕ್ಕೆ ಹಾಜರಾಗ­ಬಹುದು ಎಂದು ಪ್ರಕಟಣೆ ತಿಳಿಸಿದೆ.ವಿಳಾಸ: ಉನ್ನತಿ ಕೇಂದ್ರ, ನಂ. 1, ದೇವಸ್ಥಾನದ ರಸ್ತೆ, ಎನ್‌ಜಿಇಎಫ್‌ ಲೇಔಟ್ (ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ), ಸದಾನಂದನಗರ.  ಮಾಹಿತಿಗೆ: 2538 4642. ವೆಬ್ ಸೈಟ್: www.unnatiblr.org

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry