ಭಾನುವಾರ, ಜನವರಿ 19, 2020
23 °C

ಉಚಿತ ಕಂಪ್ಯೂಟರ್ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ವತಿಯಿಂದ  ಉಚಿತ ಕಂಪ್ಯೂಟರ್ ತಂತ್ರಾಂಶ ಬಳಕೆ    ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ 16 ರಿಂದ 55 ವರ್ಷ ವಯೋಮಾನದ  ಒಳಗಿನ ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸ್ವ–ವಿವರಗಳೊಂದಿಗೆ  ಕೈಬರಹದಲ್ಲಿ

ಅರ್ಜಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.ವಿಳಾಸ: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, ನಂ. 67/1, ಡಾ.ರಾಜ್‌ಕುಮಾರ್ ತಾಂತ್ರಿಕ ಕುಠೀರ, 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮಲ್ಲೇಶ್ವರ.  ಸಂಪರ್ಕಿಸಿ: 2356 1966.

ಪ್ರತಿಕ್ರಿಯಿಸಿ (+)