ಉಚಿತ ಕೃತಕ ಆಭರಣ ತರಬೇತಿ

7

ಉಚಿತ ಕೃತಕ ಆಭರಣ ತರಬೇತಿ

Published:
Updated:

ಬೆಂಗಳೂರು: ಅರಶಿನಕುಂಟೆಯ ರುಡ್‌ಸೆಟ್ ಸಂಸ್ಥೆಯು ಗ್ರಾಮಾಂತರ, ನಗರ, ರಾಮನಗರ ಮತ್ತು ತುಮಕೂರು ಜಿಲ್ಲೆ ವ್ಯಾಪ್ತಿಗೆ ಬರುವ ನಿರುದ್ಯೋಗಿ ಯವಕ ಹಾಗೂ ಯುವತಿಯರಿಗೆ ವಸತಿಯುತ 30 ದಿನಗಳ ಉಚಿತ ರತ್ನ ಮತ್ತು ಕೃತಕ ಆಭರಣ ತರಬೇತಿಯನ್ನು ಆಯೋಜಿಸಿದೆ.

ಕೃತಕ ಆಭರಣದ ಬಗ್ಗೆ ಪ್ರಾಥಮಿಕ ಅನುಭವ ಇರುವ 18 ರಿಂದ 45 ವರ್ಷದೊಳಗಿನ ಕನ್ನಡ ಓದಲು ಮತ್ತು ಬರೆಯಲು ಬರುವ ಅಭ್ಯರ್ಥಿಗಳು ಡಿಸೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

ವಿಳಾಸ : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಅರಶಿಣಕುಂಟೆ, ನೆಲಮಂಗಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 2772 8166

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry