ಉಚಿತ ಚಿಕಿತ್ಸಾ ಶಿಬಿರ

7

ಉಚಿತ ಚಿಕಿತ್ಸಾ ಶಿಬಿರ

Published:
Updated:

ದಿನಾ ದಣಿದು ದಣಿದು ಸುಸ್ತಾಗೋ ದೇಹಕ್ಕೆ ಆರಾಮ ನೀಡುವ ಜೊತೆಯಲ್ಲೇ ಬೆನ್ನುನೋವಿನಿಂದ ಬಳಲುತ್ತಿರುವವರಿಗೆ ಪರಿಹಾರ ನೀಡಲು ಜೆ.ಪಿ ನಗರದ ಅರ್.ವಿ ಡೆಂಟಲ್ ಕಾಲೇಜ್ ಹತ್ತಿರದಲ್ಲಿರುವ ಮಿಗುನ್ ಸಂಸ್ಥೆ ನೈಸರ್ಗಿಕ ಜೇಡ್ ಸ್ಟೋನ್ ಉಚಿತ ಬೆನ್ನುನೋವು ಮತ್ತು ಮಂಡಿನೋವಿಗೆ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದೆ.ಫೆಬ್ರವರಿ 25ರಿಂದ ಪ್ರಾರಂಭವಾಗಲಿರುವ ಉಚಿತ ಚಿಕಿತ್ಸಾ ಶಿಬಿರ ಮಾರ್ಚ್ 11ರವರೆಗೆ ನಡೆಯಲಿದ್ದು, ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.ನವರತ್ನಗಳಲ್ಲಿ ಒಂದಾದ ಹಸಿರು ಕಲ್ಲನ್ನು ಉಪಯೋಗಿಸಿಕೊಂಡು ನಿರ್ಮಿಸಲಾದ ಮಿಗುನ್ ಹಾಸಿಗೆ ಬೆನ್ನುನೋವನ್ನು ಸಂಪೂರ್ಣವಾಗಿ ಹೊಡೆದೋಡಿಸುತ್ತದೆ ಎಂದು ಮಿಗುನ್ ಸಂಸ್ಥೆ ಹೇಳಿದೆ.ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗೆ ಸಾರ್ವಜನಿಕರು 9663140004 ಹಾಗೂ 9945644655 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry