ಉಚಿತ ತರಬೇತಿ

7

ಉಚಿತ ತರಬೇತಿ

Published:
Updated:

ಬೆಂಗಳೂರು: ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆಯು ಉಚಿತ ಮೊಬೈಲ್ ಫೋನ್, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿಯನ್ನು ಆಯೋಜಿಸಿದೆ.  ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆ, ನಂ.11/3, 5 ಮತ್ತು 6ನೇ ಅಡ್ಡರಸ್ತೆಯ ಮಧ್ಯ, ಬನಪ್ಪ ಉದ್ಯಾನ ರಸ್ತೆ, ಬನಪ್ಪ ಆಟದ ಮೈದಾನದ ಎದುರು, ಕಬ್ಬನ್‌ಪೇಟೆ. ಸಂಪರ್ಕಕ್ಕೆ: 98866 51433.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry