ಉಚಿತ ತರಬೇತಿ

7

ಉಚಿತ ತರಬೇತಿ

Published:
Updated:

ಬೆಂಗಳೂರು: ರೆಡ್ಡೀಸ್‌ ಫೌಂಡೇಷನ್‌ ವತಿ ಯಿಂದ ಕಂಪ್ಯೂಟರ್‌ ಅಸಿಸ್ಟೆಂಟ್‌, ಟ್ಯಾಲಿ, ಬಿಪಿಓ,  ಇಂಗ್ಲಿಷ್‌, ವ್ಯಕ್ತಿತ್ವ ವಿಕಸನ ಸೇರಿದಂತೆ ಮತ್ತಿತರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣ ರಾದ 18ರಿಂದ 28 ವರ್ಷ ವಯೋಮಾನದವರು ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ: 96114 99644.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry